ಭಲೇ ಜೋಡಿ ಚಿತ್ರವು ೧೯೭೦ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ. == ಚಿತ್ರದ ಹಾಡುಗಳು == ಅಮ್ಮ್ಮ ಅಮ್ಮ - ಪಿ.ಬಿ.ಶ್ರೀನಿವಾಸ್ ನನ್ನ ಕನಸಿನ ರಾಣಿಯೇ - ಪಿ.ಬಿ.ಶ್ರೀನಿವಾಸ್ ಆಲಿಸು ಓ ಇನಿಯ (೧) - ಎಸ್.ಜಾನಕಿ ನವೀಲೆ ನವೀಲೆ - ಎಲ್.ಆರ್.ಈಶ್ವರಿ ಮಾಣಿಕ್ಯದಂತ ಮನವೇ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ ಆಲಿಸು ಓ ಇನಿಯ (೨) - ಎಸ್.ಜಾನಕಿ